ಕಾಂತಾರ ಗೆಲ್ತು ದೈವಾರಾಧನೆ ಸೋಲ್ತು? ಬೀದಿ ಬೀದಿಯಲ್ಲು ಪಂಜುರ್ಲಿ,ದೈವಕ್ಕೆ ಅವಮಾನ! ತುಳು ಜನರ ಆಕ್ರೋಶ

2023-12-20 7

ದಯವಿಟ್ಟು ಹಣ ಮತ್ತು ಹೆಸರು ಮಾಡಲು ಭೂತಾರಾಧನೆ ಬಳಸಬೇಡಿ! ಬೇರೆ ಕಥಾವಸ್ತುಗಳನ್ನು ಬಳಸಿ. ಕೇವಲ ನೀವು ಆ ಭಾಗವದವರು ಎಂಬ ಕಾರಣಕ್ಕೆ ದೈವಾರಾಧನೆಯನ್ನು ನೀವು ಗುತ್ತಿಗೆ ಪಡೆದುಕೊಂಡಿಲ್ಲ! ಎಂದು ರಿಷಬ್‌ ವಿರುದ್ಧ ತುಳುನಾಡ ಮಂದಿ ತಿರುಗಿ ಬಿದ್ದಿದ್ದಾರೆ.

#KantharaRishabShetty, #Daiva #Panjurli #Bhuthakola #TuluPeople, #Tununadu #Daivaradhane #TuluCulture #Kanthara2 #Hombaleproduction
~HT.188~ED.28~ED.33~CA.37~##~