Mumbai Indians ಕ್ಯಾಪ್ಟನ್ಸಿ ಕಳ್ಕೊಂಡಿದ್ದಕ್ಕೆ ರೋಹಿತ್ ಶರ್ಮಾ T20 ಕ್ರಿಕೆಟ್ ಜೀವನ‌ ಅಂತ್ಯ?

2023-12-18 182

Rohit Sharma Mumbai Indians: ಐಪಿಎಲ್ 2024 ರ ಹೊಸ ನಾಯಕತ್ವವನ್ನು ಮುಂಬೈ ಇಂಡಿಯನ್ಸ್ ಶುಕ್ರವಾರ ಪ್ರಕಟಿಸಿದ್ದು, ರೋಹಿತ್ ಶರ್ಮಾ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇದು ರೋಹಿತ್ ಕ್ರಿಕೆಟ್ ವೃತ್ತಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀಳಲಿದೆ.

#MumbaiIndians #RohitSharma, #RohitSharmaFans #HardikPandya, #IPL2024 #IPLauction2023 #MumbaiIndianscaptaincy, #RCBFans
~HT.188~ED.288~PR.28~##~