ತೀಸ್ರಿ ಬಾರ್ ಮೋದಿ ಸರ್ಕಾರ್! ಬಿಜೆಪಿಗೆ 'ಹ್ಯಾಟ್ರಿಕ್' ಗ್ಯಾರಂಟಿ? ಕಾಂಗ್ರೆಸ್ ಮತ್ತೆ ಹೊಗೆ!

2023-12-16 209

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ, 2024 ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ಹೀಗಾಗಿ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಎಲ್ಲಾ ರೀತಿಯಲ್ಲಿ ತಯಾರಿ ನಡೆಯುತ್ತಿರುವ ಸಮಯದಲ್ಲೇ, ಚುನಾವಣಾ ಸಮೀಕ್ಷೆಗಳು 2024 ರ ಲೋಕಸಭೆ ಚುನಾವಣೆ ಬಗ್ಗೆ ಏನು ಭವಿಷ್ಯ ನುಡಿದಿವೆ?
By turning a blind eye, the 2024 Lok Sabha elections will leave. Because the 2024 Lok Sabha elections are very little time. Thus, political parties have started competing to take the helm of the country. At a time when all the preparations are underway, what do the poll surveys predict about the 2024 Lok Sabha elections?


#NarendraModi #PMModi #5StateElectionResult #Pakistan #PakistanMedia #LoksabhaElection #Congress #RahulGandhi
~ED.34~PR.160~HT.34~