Putin ವಿರೋಧಿ ಜೈಲಿನಿಂದ ಎಸ್ಕೇಪ್! ಪಾಕಿಸ್ತಾನ ಮೇಲೆ ಸುಪ್ರೀಂ ಕೋರ್ಟ್ ಸರ್ಜಿಕಲ್ ಸ್ಟ್ರೈಕ್!

2023-12-12 160

ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆಯ ಅಧಿಕಾರಿಗಳು ಆಗಿಂದಾಗೆ ಕಾಶ್ಮೀರದ ಬಗ್ಗೆ ಹೇಳಿಕೆ ಕೊಟ್ಟು ತೀವ್ರ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಇದೀಗ ಪಾಕಿಸ್ತಾನ ಸರ್ಕಾರ ಇದೇ ವಿಚಾರವಾಗಿ ಮತ್ತೊಮ್ಮೆ ಹೇಳಿಕೆ ನೀಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.The Supreme Court's verdict that upheld the Centre's decision to abrogate Article 370 of the Constitution remained among key discussion points in Pakistan's media both on Monday and Tuesday. The political circles in the country also remained critical of the verdict and said the decision to uphold the revocation of Article 370 has “no legal value”.

#F35 #Pakistan #China #IndiaChinaBorder #NarendraModi #IndianNavy #INSMormomugao #AatmanirbharBharat #Mig -29K #Navik #Russia #AMCAAMCA #BrahMos #MQ9 #AjithDhoval #HeronMark2 #SarmatMissile #RussiaSatan2 #G20Summit2023 #International #ALHMKIIIChoppers #Pralaymissile #VladimirPutin #JoeBiden #Melodi #COP28summitinDubai #Itali #GiorgiaMeloni #ItaliPrimeMinister #AssemblyElectionResult2023 #article370

~HT.188~ED.32~PR.160~CA.37~##~