ಕರ್ನಾಟಕ : ಮೂರು ವರ್ಷಗಳಲ್ಲಿ 3000 ಸಾವಿರ ಭ್ರೂಣ ಹತ್ಯೆ ?! | Karnataka | Foeticide
2023-12-10
1
ಶಿಕ್ಷಣ ಹೆಚ್ಚಿದಂತೆ ಈ ಕೊಲೆಗಡುಕತನವೂ ಹೆಚ್ಚುತ್ತಿರುವುದು ಏಕೆ ?
► ಭಾರತದಲ್ಲಿ ಒಂದೇ ವರ್ಷ ಬಲಿಯಾದ ಹೆಣ್ಣುಮಕ್ಕಳ ಸಂಖ್ಯೆ ಸುಮಾರು 4.6 ಕೋಟಿ !
►► ವಾರ್ತಾಭಾರತಿ ಅವಲೋಕನ
#varthabharati #manjulamasthikatte #avalokana #Foeticide #Karnataka