ಹ್ಯಾಟ್ರಿಕ್ ರಾಜ್ಯಗಳ ಗೆಲವು, ಕೇಂದ್ರದಲ್ಲಿ 2024 ಬಿಜೆಪಿಯ ಹ್ಯಾಟ್ರಿಕ್ ಗೆಲುವಿನ (ಮುನ್ಸೂಚನೆಯಾಗಿದೆ. ಸಾಮಾನ್ಯವಾಗಿ ಚುನಾವಣಾ ಫಲಿತಾಂಶವನ್ನು ಊಹಿಸುವುದಿಲ್ಲ ಆದರೆ, ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಚುನಾವಣೆ ನಡೆಯುವುದಕ್ಕಿಂತಲೂ ಮುಂಚೆಯೇ ಊಹಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
#AssemblyElectionsResult2023 #AshokGehlot #VasundharaRaje #PrahladJoshi #RajasthanBJP
#MadhyaPradeshAssemblyElections2023 #Congress,
#Telangana #Chhattisgarh
#Rajasthan #MadyaPradesh #Election #ExitPollResult #BJP #Congress #PMModi #NarendraModi #DK #Siddaramaiah #AssemblyElectionResult2023
~ED.34~PR.28~HT.34~