ಸರ್ಕಾರ ರಚನೆಯಾದ್ರೆ CM ಸ್ಥಾನ ಖಚಿತ ಎಂದು Amit Shah ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ

2023-12-03 14

ಛತ್ತೀಸ್​ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಒಪಿ ಚೌಧರಿಯವರಿಗೆ ಮುಖ್ಯಮಂತ್ರಿ ಸ್ಥಾನ ಖಚಿತ ಎನ್ನುವ ಅಮಿತ್​ ಶಾ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಒಪಿ ಚೌಧರಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇಂದು ಛತ್ತೀಸ್​ಗಢ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬರಲಿದೆ.

It remains to be seen whether OP Choudhary will be successful in keeping Amit Shah's promise that if the BJP government is formed in Chhattisgarh, OP Choudhary will be guaranteed the Chief Ministership. Chhattisgarh assembly election result will be out today.


#Chattisgarh #Election #ExitPollResult #BJP #Congress #PMModi #NarendraModi #AssemblyElectionResult2023

Free Traffic Exchange

Videos similaires