ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಪಕ್ಕಾ

2023-12-02 8

ಪಂಚರಾಜ್ಯ ಎಲೆಕ್ಷನ್‌ನ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದು, ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಪಕ್ಕಾ ಆಗಿದೆ. ಹೀಗಿದ್ದಾಗಲೇ, ಇಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಲು ಕಾರಣ ಏನು? ಅನ್ನೋ ಚರ್ಚೆ ಜೋರಾಗಿದೆ. ಹಾಗಾದರೆ ಛತ್ತೀಸ್‌ಗಢದ ಅಖಾಡದಲ್ಲಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ಗೆಲುವಿನ ನಗೆ ಬೀರುತ್ತಿರುವುದು ಹೇಗೆ?
The post-poll survey of the Panchrajya election is out and it is certain that the Congress will come to power again in the state of Chhattisgarh. Even so, what is the reason for Congress to win here again? There is a lot of discussion. So how is it that in the arena of Chhattisgarh, the Congress is once again smiling victoriously against the BJP?

#Chattisgarh #Election #ExitPollResult #BJP #Congress #PMModi #NarendraModi #AssemblyElectionResult2023