PM Modi ಜೊತೆ ಸೆಲ್ಫಿ ತೆಗೆಸಿಕೊಂಡು Melodi ಎಂದ ಇಟಲಿ PM! Just looking like wow...wow..

2023-12-02 14

ಸಿಒಪಿ 28 ಹವಾಮಾನ ಶೃಂಗಸಭೆಯ ಸಮಾರಂಭದಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. "COP28 ನಲ್ಲಿ ಉತ್ತಮ ಸ್ನೇಹಿತರು" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.Italian Prime Minister Giorgia Meloni posted a selfie with Indian Prime Minister Narendra Modi on the sidelines of the COP28 climate summit. Titled "Best Friends at COP28".

#COP28 #Dubai #PMModi #NarendraModi #Melodi #GiorgiaMeloni #ItalianPrimeMinister #COP28climateSummit

~HT.188~PR.160~ED.32~