ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದ್ದು, ಇದೇ ಭಾನುವಾರ ಅಂದರೆ ಡಿಸೆಂಬರ್ 3ಕ್ಕೆ ಮೋಸ್ಟ್ ವೆಯ್ಟೆಡ್ ರಿಸಲ್ಟ್ ರಿವೀಲ್ ಆಗಲಿದೆ. ಬಿಜೆಪಿ & ಕಾಂಗ್ರೆಸ್ ಮಧ್ಯೆ ರಣರಂಗ ರಂಗು ರಂಗಾಗಿದೆ. ಇದೇ ಸಮಯದಲ್ಲಿ ದಿಢೀರ್ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ಈ ರಣಕಾಳಗದ ಚುನಾವಣಾ ಫಲಿತಾಂಶದ ದಿನ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ.Panchrajya election is over and the most weighted result will be revealed on this Sunday i.e. December 3. The battle between BJP & Congress is fierce. At the same time, a sudden breaking news came out that the result day of this battle has been suddenly postponed.
#Mizoram #Election #ExitPollResult #BJP #Congress #PMModi #NarendraModi #AssemblyElectionResult2023