ಯಶಸ್ವಿ ಜೈಸ್ವಾಲ್ ಬೌಂಡರಿ ಸಿಕ್ಸರ್ಗಳ ಮಳೆಗರೆದರು. ಈ ಮೂಲಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಅದರಲ್ಲೂ ಆಸೀಸ್ ವೇಗಿ ಸೀನ್ ಅಬಾಟ್ ಎದುರು ಜೈಸ್ವಾಲ್ ಅಬ್ಬರಿಸಿದ್ದು, ಪಂದ್ಯದ ಹೈಲೇಟ್ ಆಗಿತ್ತು.
#IndiavsAustraliaT20 #IndvsAus, #SuryakumarYadav #RinkuSingh #YashasviJaiswal #IshanKishan #GlennMaxwell
~HT.188~ED.34~PR.28~