PM Modi Tirupati Temple: ತಿರುಮಲ ಶ್ರೀವಾರಿ ಸೇವೆಯಲ್ಲಿ ಪ್ರಧಾನಿ ಮೋದಿ ಕಾರ್ತಿಕ ಹುಣ್ಣಿಮೆಯಂದು ತಿಮ್ಮಪ್ಪನ ದರ್ಶನ

2023-11-27 2

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ್ದು, ವೆಂಕಟೇಶ್ವರನ ದರ್ಶನ ಪಡೆದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದಿದ್ದಾರೆ

#Tirupati #PMModi #Tirumala #TirupatiVenkateshwara #ModiTemplevisit #Telanganaassemblyelections2023 #TTD
~HT.188~ED.32~PR.28~