ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ಈಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದೆ. ಆದರೆ ಅದೇ ಈಗ ಅತಿರೇಕಕ್ಕೆ ಹೋಗಿದೆ. ಆಸ್ಟ್ರೇಲಿಯಾ ಮಾಧ‍್ಯಮವೊಂದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅವಮಾನ ಮಾಡುವಂತಹ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.
#AustraliaMedia #TeamIndiacricketers #TeamIndiafans #PatCummins #GlennMaxwell #ODIWorldcup2024finals
~ED.34~HT.34~PR.28~