ನೋವು ಇನ್ನೂ ಕಾಡುತ್ತಿದೆ ಅಂತ ಸೋಲಿನ ಬಗ್ಗೆ ದುಃಖಿತನಾದ KL Rahul

2023-11-24 20

ಕೆ.ಎಲ್ ರಾಹುಲ್ ಅವರು ತಮ್ಮ ಅಧಿಕೃತ ಟ್ವಿಟರ್‌ ಎಕ್ಸ್ ಖಾತೆಯಲ್ಲಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದ 3 ಫೋಟೋಗಳು ಮತ್ತು ಒಡೆದ ಹೃದಯದ ಎಮೋಜಿ ಹಾಕುವ ಮೂಲಕ ಫೈನಲ್ ಪಂದ್ಯದ ಸೋಲಿನಿಂದ “ಇನ್ನೂ ನೋವಿದೆ” ಎಂದು ಬರೆದುಕೊಂಡಿದ್ದಾರೆ.

#KLRahul #ODIWorldcup2023 #IndiavsAustralia #KLRahulrecordsinODI #IndVsAus

~HT.188~PR.28~ED.32~