Last Over ನಲ್ಲಿ ವಿಕೆಟ್ ಹೈಡ್ರಾಮ!ಕೊನೇ ಎಸೆತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗದ ಭಾರತ

2023-11-24 35

ಅತ್ಯಂತ ರೋಚಕವಾಗಿ ಸಾಗಿದ ಆಸ್ಟ್ರೇಲಿಯಾ(IND vs AUS) ವಿರುದ್ಧದ ದೊಡ್ಡ ಮೊತ್ತದ ಮೇಲಾಟದಲ್ಲಿ ಭಾರತ ತಂಡ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಸೂರ್ಯಕುಮಾರ್(80) ಮತ್ತು ಇಶಾನ್ ಕಿಶನ್(58) ಅವರ ಅದ್ಭುತ ಬ್ಯಾಟಿಂಗ್‌ ವೈಭವ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

#IndiavsAustralia #T20series2023 #Visakhapatnam #SuryakumarYadav #RinkubSingh #yashasviJaiswal,

~HT.188~ED.32~PR.28~