IPL 2024: ಲಕ್ನೋ ತಂಡವನ್ನ ಬಿಟ್ಟು ಕೆಕೆಆರ್ ಗೆ ಮರಳಿದ ಗೌತಮ್ ಗಂಭೀರ್

2023-11-23 6

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿದ್ದ ನಾಯಕ ಗೌತಮ್ ಗಂಭಿರ್ ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೌತಮ್ ಗಂಭೀರ್ ಆ ತಂಡವನ್ನು ತೊರೆದಿದ್ದಾರೆ.


#GoutamGambhir #KKR #LSG #IPL2024 #ShahRukhKhan #KLRahul,

~HT.188~ED.34~PR.28~

Videos similaires