Australian ನಾಯಕ ಪ್ಯಾಟ್ಮಿನ್ಸ್ ಗೆ ಟ್ರೋಫಿ ಕೊಟ್ಟು ತಿರುಗಿ ನೋಡದೆ ಕೈ ಕುಲುಕದೇ ತೆರಳಿದ್ರಾ ಮೋದಿ?

2023-11-21 111

ಕೈಯಲ್ಲಿ ವಿಶ್ವಕಪ್ ಹಿಡಿದು ಕಮಿನ್ಸ್ ನಗುತ್ತಿರುವಾಗ ಮೋದಿ ಇನ್ನೊಂದು ಬದಿಗೆ ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಪ್ರಧಾನಿ ಟ್ರೋಫಿ ಹಸ್ತಾಂತರಿಸಿದ ನಂತರ ಕಮಿನ್ಸ್ ನೋಡುತ್ತಿದ್ದರೂ ಅವರ ಕೈಕುಲುಕದೇ ಹೊರಟು ಹೋಗಿದ್ದಾರೆ ಎಂದು ತೋರಿಸುವ ವಿಡಿಯೊ ವೈರಲ್ ಆಗಿದೆ.

#PMModi #PatCummins #IndiavsAustraliafinals #ODIWorldcup2023 #ICCtrophy #IndVsAus

~HT.188~ED.34~PR.28~