ಫೈನಲ್ ಪಂದ್ಯದಲ್ಲಿ Virat Kohli ಮೇಲೆ Glenn Maxwell ವೆಲ್ ಹೀಗೆ ಚೆಂಡು ಎಸೆದಿದ್ದು ಯಾಕೆ?

2023-11-20 1

ವಿರಾಟ್ ಕೊಹ್ಲಿ ಹಾಗೂ ಗ್ಲೆನ್‌ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಜೊತೆಯಾಗಿ ಆಡುತ್ತಾರೆ. ಆದರೆ ದೇಶ ಪ್ರತಿನಿಧಿಸುವಾಗ ಎದುರಾಳಿಗಳು. ಇಂದಿನ ಫೈನಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಕೊಹ್ಲಿಯನ್ನು ಗಾಯಗೊಳಿಸುವ ಉದ್ದೇಶದಿಂದ ಚೆಂಡು ಎಸೆದ್ರಾ? ಇದೀಗ ಈ ಘಟನೆ ಬಾರಿ ಚರ್ಚೆಯಾಗುತ್ತಿದೆ

#IndiavsAustralia #TravisHead #RohitSharma #ViratKohli,
#ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus,

~HT.188~ED.34~PR.28~