ಶುಗರ್ ಫ್ಯಾಕ್ಟರಿ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ತಮ್ಮ ಮುಂದಿನ ಸಿನಿಮಾ ಗುಟ್ಟು ಬಿಟ್ಟು ಕೊಟ್ಟ ನಿಖಿಲ್?

2023-11-19 13

ನಿನ್ನೆ ಶುಗರ್ ಫ್ಯಾಕ್ಟರಿ ಟ್ರೈಲರ್ ಲಾಂಚ್ ಆಗಿದ್ದು ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಟ್ರೈಲರ್ ತುಂಬಾ ಸಕತ್ತಾಗಿದೆ ನನಗಿಷ್ಟ ಆಯ್ತು. ಇನ್ನು ಟ್ರಾಫಿಕ್ ಇದ್ದ ಕಾರಣ ಬರಲು ಸ್ವಲ್ಪ ತಡ ಆಯಿತು. ನನ್ನನ್ನ ದಯವಿಟ್ಟು ಕ್ಷಮಿಸಿ ಅಂತ ಕೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾ ಲೈಕ ಪ್ರೊಡಕ್ಷನ್ ಯಿಂದ ಹೊರಬರಲಿದೆ ಅಂತ ಹೇಳಿದ್ದಾರೆ.

Sugar Factory trailer was launched yesterday and Nikhil Kumaraswamy spoke on the occasion. I liked the trailer very much. It was a little late to come because there was more traffic. He asked me to please forgive him. He also said that his next movie will be released by Laika Productions.
#NikhilKumaraswami #ShugharFactory #LikaProduction #NextMovie #DarlingKrishna #KannadaCinema #SandalWood
~ED.32~PR.160~