ಬಾಬರ್ ಅಜಂ ನಾಯಕತ್ವದಿಂದ‌ ಕೆಳಗಿಳಿಯುತ್ತಿದ್ದಂತೇ ಪಾಕ್ ಟಿ20 ನಾಯಕನಾದ ಶಾಹೀನ್ ಶಾ ಅಫ್ರಿದಿ

2023-11-17 14

ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರು ಪಾಕಿಸ್ತಾನದ ನೂತನ ಟಿ20 ನಾಯಕನಾಗಿ ನೇಮಕಗೊಂಡಿದ್ದು, ನನಗೆ ಗೌರವ ಮತ್ತು ಥ್ರಿಲ್ ಆಗುತ್ತಿದೆ ಎಂದು ಹೇಳಿದ್ದಾರೆ.


#ShaheenShaAfridi #BabarAzam #PakistanCricketCaptain #PakistanT20CricketCaptaincy, #ShanMasood #PCB
~HT.188~ED.34~PR.28~

Videos similaires