"ಭೂಮಿ ಕಿತ್ತುಕೊಳ್ಳೋರಿದ್ದಾರೆ, ಆದರೆ ದಾನ ಕೊಡೋರು ಬಹಳ ಕಡಿಮೆ"► "ನನಗೆ ಕೊಡೋಕೆ ಆಗದಿದ್ರೂ, ನನ್ನ ಸ್ನೇಹಿತ ಕೊಟ್ಟಿದ್ದು ನಮಗೆ ಹೆಮ್ಮೆ.."► ಶಾಲೆಗೆ ಜಾಗ ಕೊಡೋದ್ರಲ್ಲಿ ನಮಗೆ ಖುಷಿ ಅಲ್ಲದೆ ಬೇರೇನಿಲ್ಲ..: ರಿಯಾಝ್ ಅಹ್ಮದ್► ಶಾಲೆಗೆ ಜಾಗ ದಾನ ಮಾಡಿ ಮಾದರಿಯಾದ ಗದಗ ಶಿರಹಟ್ಟಿಯ ದಲಾಯತ್ ಕುಟುಂಬ