BMTCಯಿಂದಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್!

2023-11-16 1

ಟ್ರಾಫಿಕ್ ಜಾಮ್ ಸಂಬಂಧಿಸಿ ಅಚ್ಚರಿಗೊಳ್ಳುವ ಮಾಹಿತಿಯೊಂದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಯಲು ಮಾಡಿದೆ. ಬಿಎಂಟಿಸಿ ಬಸ್​​ಗಳೇ ಬೆಂಗಳೂರಿನ ಟ್ರಾಫಿಕ್ ಜಾಮ್​ಗೆ ಕಾರಣವಾಗುತ್ತಿರುವ ವಿಚಾರವನ್ನ ಬಹಿರಂಗಪಡಿಸಿದೆ. The statistics of Bangalore Traffic Police has revealed a surprising information about the traffic jam. BMTC buses have revealed the issue that is causing the traffic jam in Bengaluru

#BMTC #Bangalore #BMTCBus #TrafficJam #KSRTC #TrafficPolice
~HT.188~ED.34~PR.160~

Videos similaires