ಶತಕಗಳ ದಾಖಲೆ ಬರೆದ ಕೊಹ್ಲಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಇಂದು ವಿರಾಟ್ ಕೊಹ್ಲಿ ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದಾರೆ ಮಾತ್ರವಲ್ಲ, ಅತ್ಯುತ್ತಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
#Viratkohli #ViratCentury #ViratRecords #IndiavsNewZealandsemifinal #ODIWorldcup2023 #SachinTendulkar #IndVsNZ #PMModi
~HT.188~PR.28~ED.31~