ಮಗಳ ಫೋಟೋ ತೆಗಿಬೇಡಿ, ಮನೆ ಕರ್ಕೊಂಡು ಹೋಗ್ಬೇಕು ಎಂದು ಅಭಿಮಾನಿಗಳಿಗೆ ವಿರಾಟ್ ಮನವಿ

2023-11-15 65

ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮುಂಬೈಗೆ ಬಂದಿಳಿದ ವೇಳೆ ಅಭಿಮಾನಿಗಳು ಫೋಟೋಗೆ ಮುಗಿಬಿದ್ದಿದ್ದಾರೆ. ಮಗಳ ಫೋಟೋ ತೆಗೆಯಬೇಡಿ, ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಪ್ಲೀಸ್ ಎಂದು ಕೊಹ್ಲಿ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.

#ViratKohli #Viratdaughter, #Vamika #AnushkaSharma #Viratfans #Viratfamily #ODIWorldcup2023
~HT.188~ED.31~PR.28~##~

Videos similaires