ನೆದರ್ಲ್ಯಾಂಡ್ಸ್ ಕ್ಯಾಪ್ಟನ್ ವಿಕೆಟ್ ಪಡೆದ ವಿರಾಟ್: ವಿಶ್ವ ಕಪ್ ನಲ್ಲಿ ಮೊದಲ ವಿಕೆಟ್ ಪಡೆದ ವಿರಾಟ್

2023-11-13 5

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕೊಹ್ಲಿ ಬೌಲಿಂಗ್ ಮಾಡಿದ್ದು ಮಾತ್ರವಲ್ಲದೆ ಒಂದು ವಿಕೆಟ್ ಕೂಡ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರೊಬ್ಬರಿ 9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಕೆಟ್ ಕಬಳಿಸಿದ್ದಾರೆ.


#IndiavsNederlands #IndvsNed #ODIWorldcup2023 #ViratKohli #Viratbowling #ScottEdwards #RohitSharma #TeamIndiabowling #AnushkaSharma #Viratfans
~HT.188~ED.31~PR.28~