RCB ಆಟಗಾರನಿಗೆ ಕಾಂತಾರ ದೈವದ ಪ್ರೇರಣೆ! ಮ್ಯಾಕ್ಸ್ ವೆಲ್ ಡಬಲ್ ಸೆಂಚುರಿಗೆ ಶಕ್ತಿ ತುಂಬಿದ ಪಂಜುರ್ಲಿ ದೈವ

2023-11-09 17

ಅಫಘಾನಿಸ್ತಾನ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಬೆನ್ನಲ್ಲೇ, ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಹಿಂದೆ ದೈವಶಕ್ತಿ ಇದೆ ಎಂದು ಹೇಳಲಾಗುತ್ತಿದೆ.


#Kanthara #GlennMaxwell #Panjurli #Bhutaradhane #RishabShetty #Maxwelldoublecenturyrecords #ODIworldcup2023 #AfghanistanvsAustralia
~HT.188~ED.34~PR.28~

Videos similaires