ಬೆಂಗೂರಲ್ಲಿ ವರುಣಾರ್ಭಟ! ತತ್ತರಿಸಿದ ಜನ! ಎಲ್ಲೆಲ್ಲಿ ಎಷ್ಟು ಮಳೆ?

2023-11-07 3

heavy rain in Bangalore

ಕಳೆದ ಎರಡ್ಮೂರು ದಿನಗಳಿಂದ ವಾತಾವರಣದಲ್ಲಿ ಆದ ಬದಲಾವಣೆಯಿಂದಾಗಿ ನಿನ್ನೆ (ನ.06) ಸಂಜೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ನಿವಾಸಿಗಳು ಹೈರಾಣಾಗಿದ್ದಾರೆ.

#Bangalorerain #HeavyRain #Karnatakarain #Bangaloreunderpass #Rain
~ED.33~PR.28~HT.188~

Free Traffic Exchange

Videos similaires