49ನೇ ಸೆಂಚುರಿ ದಾಖಲಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್! ಶತಕದೊಂದಿಗೆ ಅನೇಕ ದಾಖಲೆ...

2023-11-05 11

#ViratKohli #ViratKohliCentury, #SachinTendulkarcenturyRecords, #viratcenturyRecords #ViratrecordsinODI #ODIWorldcup2023 #EdenGardenstadium #ViratKohliBirthday #ViratFans #IndiavsSouthAfrica

ವಿಶ್ವ ಕ್ರಿಕೆಟ್ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

Birthday Boy Virat Kohli Equals Sachin Tendulkar's World Record Of 49 ODI Hundreds