ಸಚಿನ್ ಪ್ರತಿಮೆ ನೋಡಿದ್ರಾ ಎಂಬ ಪ್ರಶ್ನೆಗೆ‌ ರೋಹಿತ್ ಕೊಟ್ಟ ಉತ್ತರಕ್ಕೆ ಸಿಕ್ಕಾಪಟ್ಟೆ ನಕ್ಕ ಪತ್ರಕರ್ತರು

2023-11-05 3

ರೋಹಿತ್ ಶರ್ಮಾ ಆಗಾಗ ಕಂಪ್ಲೀಟ್ ಕಾಮಿಡಿಯನ್ ಆಗಿ ಬದಲಾಗಿದ್ದೂ ಉಂಟು. ಸುದ್ದಿಗೋಷ್ಟಿಗಳಲ್ಲಿ ಜರ್ನಲಿಸ್ಟ್ಗಳನ್ನು ನಗೆಗಡಲಲ್ಲಿ ತೇಲಾಡಿಸಿದ್ದೂ ಉಂಟು. ಅವರಷ್ಟೇ ಅಲ್ಲ, ನೀವು ಕೂಡ ನಗೋದು ಗ್ಯಾರಂಟಿ..

#RohitSharma #RohitSharmaComedy #RohitSharma #Pressmeet #SachinTendulkarStatue #ODIWorldcup2023

Videos similaires