ಮಳೆಯ ಅವಕೃಪೆಗೆ ತುತ್ತಾದ ಶನಿವಾರ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಡಕ್ವರ್ತ್ ನಿಯಮದ ಪ್ರಕಾರ 21 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜಿವಂತವಿರಿಸಿದೆ.
#PAKvsNZ #DLSmethod #PakistanvsNewZealand, #ChinnaswamyStadium #DLSRules #BangaloreRain #PakistansemiFinalEntry #FakharZaman #BabarAzam #RachinRavindra #KaneWilliamson, #ODIWorldcup2023