ದೆಹಲಿಗೆ ಬನ್ನಿ! ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್!

2023-11-02 49

ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದ ಪಿ.ಸಿ. ಮೋಹನ್ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

Three BJP leaders of the state have been given High Command Bulav. Former DCM K.S. Eshwarappa, Vidhan Parishad member Kota Srinivas Pujari, MP P.C. Mohan has been given the BJP High Command Bulav.

#BJP #Congress #NarendraModi #KAEshwarappa #SrinivasPujari #DVSadanadaGowda #VidanParishad

~HT.188~ED.32~PR.160~

Videos similaires