ಈ ಸಾಧನೆ ಬಗ್ಗೆ ಕನಸಲ್ಲೂ ಯೋಚಿಸಿರಲಿಲ್ಲ! ಮನದಾಳ ಬಿಚ್ಚಿಟ್ಟ ವಿರಾಟ್ ಕೊಹ್ಲಿ

2023-11-02 4

ಇದೇ ನವೆಂಬರ್ 5 ರಂದು ತಮ್ಮ 35ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಗೆಲುವಿನ ಉಡುಗೊರೆ ನೀಡಲು ಟೀಂ ಇಂಡಿಯಾ ಯೋಚಿಸುತ್ತಿದೆ. ಆದರೆ ಅದಕ್ಕೂ ಮುನ್ನ ಕಿಂಗ್ ಕೊಹ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

#ViratKohliBirthday #Viratrecords, #IndiavsSriLanka #IndiavsSouth #Africa #WankhedenStasium #EdenGarden #Sachincenturyrecords #Viratcentury #Viratfans #Viratspeech
~HT.188~ED.31~PR.28~