ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಸೋತಿದ್ದು ಪಾಕಿಸ್ತಾನಕ್ಕೆ ಖುಷಿ! ಪಾಕ್ ಸೆಮೀಸ್ ಆಸೆಗೆ ಬಂತು ರೆಕ್ಕೆಪುಕ್ಕ

2023-11-02 2

ಭಾರತ ಮತ್ತು ದಕ್ಷಿಣ ಆಫ್ರಿಕಾ 12 ಅಂಕ ಪಡೆದರೂ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ ಭಾರತ (Team India) ಎರಡನೇ ಸ್ಥಾನ ಪಡೆದಿದೆ. ಆದರೆ ಭಾರತ 6 ಪಂದ್ಯದಿಂದ 12 ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶದ ಬಾಗಿಲಿನ ಹತ್ತಿರ ಬಂದಿದೆ.

#SouthAfricavsNewZealand #SAvsNZ #Keshavmaharaja #MarcoJansen #QuintonDeKock #RassievanderDussen #TrentBoult #AidenMarkram #TembaBavuma #TonLatham #GlennPhillips #ODIWorldcup2023pointtable #Pakistan

~HT.188~PR.28~ED.31~