MES ಮಹಾರಾಷ್ಟ್ರ ಸಚಿವರು ಸಂಸದರಿಗೆ ನಿಷೇಧ ಹೇರಿದ ಬೆಳಗಾವಿ ಜಿಲ್ಲಾಡಳಿತ

2023-10-31 1

ನವೆಂಬರ್ 1 ಹತ್ತಿರವಾಗ್ತಿದ್ದಂತೇ ಬೆಳಗಾವಿ ಗಡಿಯಲ್ಲಿ ಮರಾಠಿ ಕಿರಿ‌ಕಿರಿ ಶುರು. ನವೆಂಬರ್ 1 ಕ್ಕೆ ಬೆಳಗಾವಿ ಗಡಿಯಲ್ಲಿ ಎಂ.ಇ.ಎಸ್ ಪುಂಡಾಟಕ್ಕೆ ಬ್ರೇಕ್. ಮಹಾರಾಷ್ಟ್ರ ಸಚಿವರು ಸಂಸದರಿಗೆ ನಿಷೇಧ ಹೇರಿದ ಬೆಳಗಾವಿ ಜಿಲ್ಲಾಡಳಿತ

#Marati #Belagavi
#BelagavSession
#Shivasene #MES
#NCP #EkanathShinde
#BJP #CMSiddaramaiah
#November1st
~ED.34~PR.29~