ವಿರಾಟ್ ಕೊಹ್ಲಿ ಹುಟ್ಟುಹಬ್ಬವನ್ನ ಸ್ಪೆಷಲ್ ಮಾಡಲು ದೊಡ್ಡ ಪ್ಲ್ಯಾನ್! ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ

2023-10-31 4

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಈ ಪಂದ್ಯದ ಸಂದರ್ಭ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ಚಿಯರ್ ಮಾಡಲು ಮೈದಾನಕ್ಕೆ ಬರುವ 70,000 ಅಭಿಮಾನಿಗಳಿಗೆ ಉಚಿತವಾಗಿ 'ವಿರಾಟ್ ಕೊಹ್ಲಿ ಮಾಸ್ಕ್'ವಿತರಿಸಲು ನಿರ್ಧರಿಸಲಾಗಿದೆ.

CAB plans to distribute 70,000 'Kohli Masks' for Eden spectators during SA game
#ViratKohlibirthday #Viratfans #Viratmask #Kolkata #EdenGardenstadium #ODIWorldcup2023 #IndiavsSouthAfrica #IndVsSA #ViratCraze
~ED.32~PR.28~

Videos similaires