ಭಾರತದ ಪಿಚ್ ಪಾಕಿಸ್ತಾನದ ಆಟಗಾರರಿಗೆ ಆಗಿ ಬರ್ತಾಯಿಲ್ಲ,ಅದಕ್ಕೆ ಸೋಲ್ತಿದ್ದೇವೆ ಎಂದ ಪಾಕ್ ಟೀಂ‌ ಕೋಚ್

2023-10-31 20

Pakistan Head Coach Blames World Cup Debacle On 'Foreign Indian Conditions'

ಪಾಕಿಸ್ತಾನದ ಆಟಗಾರರು ಭಾರತದ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರಲ್ಲಿ ಹೆಚ್ಚಿನವರು ತಮ್ಮ ಮೊದಲ ದೇಶದ ಪ್ರವಾಸದಲ್ಲಿದ್ದಾರೆ ಎಂದು ಬ್ರಾಡ್ಬರಿನ್ ಹೇಳಿದರು.

#Pakistancoach #GrantBradburn #PakistanfailureinWorldcup #ODIWorldcup2023 #BabarAzam #Pakistancricket #Indianpitch #IndiavsPakistan #PakistantourinIndia #Pakplayers

~ED.33~PR.28~HT.188~

Videos similaires