#IndiavsEngland #IndVsEng #RohitSharma, #ViratKohli #Viratduckout #KLRahul #SuryakumarYadav #EkanaStadium #JoeRoot #JosButler #BenStokes #TeamIndiafans #JonnyBairstow #DawidMalan #JaspritBumrah #MohammedShami,
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಏಕಾನ ಸ್ಟೇಡಿಯಂನಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಲಾಗಿದೆ. ಮೈದಾನದ ಲೈಟ್ ಅನ್ನು ಆಫ್ ಮಾಡಿ ಬಣ್ಣ ಬಣ್ಣಗಳ ಪಟಾಕಿಗಳ ಮಳೆ ಸುರಿಸಲಾಗಿದೆ. ಇದರ ನಡುವೆ ಲೇಸರ್ ಲೈಟ್ ಶೋ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತು.
Crackers, chants fill streets as Lko celebrates Team India win