ಮತ್ತೊಂದು‌ ರೈಲು‌ ದುರಂತ! ಆಂಧ್ರಪ್ರದೇಶದಲ್ಲಿ 2 ರೈಲುಗಳ ನಡುವೆ ಭೀಕರ ಅಪಘಾತ: 8 ಸಾವು

2023-10-30 27

ವಿಜಯನಗರಂ ಜಿಲ್ಲೆಯ ಕೊತ್ತವಲಸ ಮಂಡಲಂನಲ್ಲಿ ಅ.29 ರಸಂಜೆ ಎರಡು ರೈಲುಗಳ ಮಧ್ಯೆ ಡಿಕ್ಕಿಯಾಗಿ 8ಮಂದಿ ಘಟನೆ ನಡೆದಿದೆ. 40 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಅಗ್ನಿಶಾಮಕ ದಳ, ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.

two trains collide near Vizianagaram in Andhra Pradesh
#AndhraPradesh #TrainsCrash #Vizianagaram #Raigada #TrainPassengers #VishakapatnamtoPalasa #PMModi #AshwiniVaishnaw #PMO #modiTweet #Indianrailways #Trainplatforms
~ED.32~PR.28~