100 ರನ್ ಗಳ ಅಂತರದಲ್ಲಿ ಭಾರತದ ವಿರುದ್ಧ ಸೋತಿದ್ದಕ್ಕೆ ಜಾಸ್ ಬಟ್ಲರ್ ದೂರಿದ್ದು ಯಾರನ್ನ?

2023-10-30 24

England captain Jos Buttler reacts after India thrash defending champions by 100 runs in 2023 ODI World Cup

ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸುವುದರೊಂದಿಗೆ ವಿಶ್ವಕಪ್ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಗೊಂಡ ಹಾಲಿ ಚಾಂಪಿಯನ್ನರಿಗೆ ಸೆಮೀಸ್ ಬಾಗಿಲು ಬಹುತೇಕ ಮುಚ್ಚಿದೆ. ಇದೀಗ ತಂಡದ ಸೋಲಿನ ಬಗ್ಗೆ ಮಾತನಾಡಿದ ತಂಡದ ನಾಯಕ ಬಟ್ಲರ್, ‘ನಾವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದೇವು ಎಂದಿದ್ದಾರೆ


#IndiavsEngland #IndVsEng #RohitSharma, #ViratKohli #Viratduckout #KLRahul #SuryakumarYadav #ViratRecords #EkanaStadium #JoeRoot #JosButler #BenStokes #TeamIndiafans #JonnyBairstow #DawidMalan #JaspritBumrah #MohammedShami,
~ED.33~PR.28~HT.188~

Videos similaires