World Cup 2023: India beats England by 100 runs, inches closer to semifinal spot
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 100 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
#IndiavsEngland #IndVsEng #RohitSharma, #ViratKohli #Viratduckout #KLRahul #SuryakumarYadav #EkanaStadium #JoeRoot #JosButler #BenStokes #TeamIndiafans #JonnyBairstow #DawidMalan #JaspritBumrah #MohammedShami,
~PR.28~ED.33~HT.188~