ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 40 ಎಸೆತಗಳಲ್ಲಿ ಅತೀ ವೇಗದ ಶತಕ ದಾಖಲಿಸಿದರು. ಈ ಮೂಲಕ ಹೊಸ ಇತಿಹಾಸ ಬರೆದರು. ಇದಾದ ಬಳಿಕ ಮಾತಾಡಿದ ಮ್ಯಾಕ್ಸಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
#GlennMaxwell #DavidWarner #BCCI #AustraliavsNetherlands, #Lightshow #ODIWorldcup2023 #Maxwellcenturyrecords #Warnercenturyrecords
~HT.188~ED.32~PR.28~