ಬೆಂಗಳೂರಿನ ಆಟೋ ಡ್ರೈವರ್ ವೇಗಕ್ಕೆ ಭಯಬಿದ್ದ ಬೆನ್ ಸ್ಟೋಕ್ಸ್ ವಿಡಿಯೋ ಮಾಡಿ ಏನು ಹೇಳಿದ್ದಾರೆ ನೋಡಿ

2023-10-27 129

ಬೆಂಗಳೂರಿನಲ್ಲಿ ಬೆನ್ ಸ್ಟೋಕ್ಸ್ ಆಟೋ ರಿಕ್ಷಾ ಪ್ರಯಾಣದ ವೇಳೆ ಆಗಿರುವ ಅನುಭವವನ್ನು ಹೇಳಿದ್ದಾರೆ. ಲಿಯಾಮ್ ಲಿವಿಂಗ್ಸ್ಟನ್ ಮತ್ತು ಕೋಚ್ ಆಂಡಿ ಮಿಚೆಲ್ ಅವರನ್ನು ಒಳಗೊಂಡ ಭಯಾನಕ ಆಟೋ ರಿಕ್ಷಾ ಪ್ರಯಾಣದ ಘಟನೆಯನ್ನು ವಿವರಿಸಿದ್ದಾರೆ. ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಹೇಳಿದ್ದಾರೆ.

#BenStokes #Bangaloreautorickshaw, #BangaloreautoDrivers #Englandallrounder #ODIWorldcup2023 #EnglandrecordsinODI #LiamLivingston #Englandcricketplayers

~HT.188~ED.32~PR.28~

Videos similaires