ಸ್ಟ್ರೈಕ್ ಬಿಟ್ಟು ಓಡಲು ನಿಂತಿದ್ದ ಬಾಬರ್ ಅಜಂಗೆ ಮೊಹಮ್ಮದ್ ನಬಿ ಕೊಟ್ಟ ಎಚ್ಚರಿಕೆಯ ವಿಡಿಯೋ ವೈರಲ್

2023-10-24 1

ಪಾಕಿಸ್ತಾನದ ಬ್ಯಾಟಿಂಗ್ ಸಂದರ್ಭದಲ್ಲಿ ಸ್ಟ್ರೈಕ್ ಬಿಟ್ಟು ನಿಂತಿದ್ದ ಪಾಕ್ ನಾಯಕ ಬಾಬರ್ ಅಜಂ ಗೆ ಅಫ್ಘಾನಿಸ್ತಾನದ ಬೌಲರ್ ಮೊಹಮ್ಮದ್ ನಬಿ ರನ್ ಔಟ್ ಮಾಡುವ ಎಚ್ಚರಿಕೆ ಕೊಟ್ಟಿರೋ ವಿಡಿಯೋ ವೈರಲ್ ಆಗಿದೆ.

#PakistanvsAfghanistan #MAChidambaramStadium, #BabarAzam #MuhammadRizwan #ShadabKhan #RashidKhan #AfghanBatsman #HashmatullahShahidi #MohammedNabi #IbrahimZadran #RahmanullahGurbaz #RahmatShah #Pakistantroll #BabarAzamtroll #Rizwan troll #Pakistanmidfield
~HT.188~ED.31~PR.28~