ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನವನ್ನು ಮಣಿಸಿ ದಾಖಲೆ ಬರೆದ ಅಫ್ಘಾನಿಸ್ತಾನ

2023-10-24 5

ಪಾಕಿಸ್ತಾನ ನೀಡಿದ 283 ರನ್ ಟಾರ್ಗೆಟ್ ಸುಲಭವಾಗಿ ಬೆನ್ನಟ್ಟಿದ ಆಫ್ಘಾನಿಸ್ತಾನ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಪಾಕಿಸ್ತಾನ ಕೊನೆಯ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿದಿದೆ.ಇತ್ತ ಪಾಕಿಸ್ತಾನ 5 ಪಂದ್ಯದಲ್ಲಿ 3 ಸೋಲಿಗೆ ಗುರಿಯಾಗಿದೆ.

#PakistanvsAfghanistan #MAChidambaramStadium, #BabarAzam #MuhammadRizwan #ShadabKhan #RashidKhan #AfghanBatsman #HashmatullahShahidi #MohammedNabi #IbrahimZadran #RahmanullahGurbaz #RahmatShah #Pakistantroll #BabarAzamtroll #Rizwan troll #Pakistanmidfield
~HT.188~ED.31~PR.28~