5 ವಿಕೆಟ್ ಕಿತ್ತು ಅನಿಲ್ ಕುಂಬ್ಳೆ‌ ದಾಖಲೆ ಮುರಿದ‌ ಮೊಹಮ್ಮದ್ ಶಮಿ

2023-10-23 1

ಮೊಹಮ್ಮದ್ ಶಮಿ ಅವರು ತಮ್ಮ ದ್ವಿತೀಯ ಓವರ್ನ ಮೊದಲ ಎಸೆತದಲ್ಲೇ ಡೇಂಜರಸ್ ಬ್ಯಾಟರ್ ವಿಲ್ ಯಂಗ್ ಅವರ ವಿಕೆಟ್ ಕಿತ್ತು. ಈ ಸಾಧನೆ ಮಾಡಿದರು. ಈ ಹಿಂದೆ 31 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದ ಅನೀಲ್ ಕುಂಬ್ಳೆ ದಾಖಲೆ ಪತನಗೊಂಡಿದೆ. ಸದ್ಯ ಶಮ್ಮಿ 32* ವಿಕೆಟ್ ಪಡೆದಿದ್ದಾರೆ.



#IndiavsNewZealand #ViratkohliCentury #ViratchaseMaster #ShreyasIyer #SuryakumarYadavrunout #Viratrecords #Rohitsharma #Dharmashala, #DarylMitchell #RachinRavindra #MattHenry #LockieFerguson #TrentBolt #MitchellSantner, #SelfishKohli
#MohammedShamirecords

~HT.188~PR.28~ED.31~