ಹಾಲಿ ಚಾಂಪಿಯನ್ ಇಂಗ್ಲೆಂಡ್ ಗೆ ಸೌತ್ ಆಫ್ರಿಕಾ ವಿರುದ್ಧ ಹೀನಾಯ ಸೋಲು

2023-10-22 0

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು ಬರೊಬ್ಬರಿ 229 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಆಡಿದ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ಮೂರನೇ ಸೋಲು ಕಂಡಂತಾಗಿದೆ,

#EnglandvsSouthAfrica #SavsEng #ODIWorldcup2023 #HeinrichKlaasen #ReezaHendricks #RassievanderDussen, #MarcoJansen #TembaBavuma #AidenMarkram #JonnyBairstow #DawidMalan #JoeRoot #BenStokes #HarryBrook #JosButtler #DavidWilley,
~HT.188~ED.31~PR.28~