ರಿಜ್ವಾನ್ ಗೆ ಆಕ್ರೋಶದ ಜೈ ಶ್ರೀರಾಮ್ ಹಾಕಿದ್ದ ಫ್ಯಾನ್ಸ್ ಆಸ್ಟ್ರೇಲಿಯಾಗೆ ಜೈ ಅಂದ್ರು

2023-10-21 3

ಚಿನ್ನಸ್ವಾಮಿ ಕನ್ನಡಿಗರ ಬರ್ತ್ ಡೇ ವಿಶ್ ಗೆ ಮಾರ್ಷ್ ಫುಲ್ ಖುಷ್. ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌ ಜೊತೆಯಾಟ ಹಾಗೂ ಆಡಂ ಝಂಪಾ ಸ್ಪಿನ್‌ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

#PakistanvsAustralia #ChinnaswamyStadium #PakistanFailure #BabarAzamv #PatCummins #DavidWarner, #MohammedRizwan #AbdullaShafiq #AdamZampa #MichelStark #Australiavictory #DavidWarnerDance #Bangalore, #Pakistancricketfans #ShaheenShaAfridi #TeamIndiafans #Pakistanzindabad,
~HT.188~ED.34~PR.29~