ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ರನ್ ಹೊಳೆ ಹರಿಸಿದ ಡೇವಿಡ್ ವಾರ್ನರ್ ಗೆ ಎದ್ದು ನಿಂತು ಗೌರವ ಸಲ್ಲಿಸಿದ ಪ್ರೇಕ್ಷಕರು

2023-10-21 6

ಬ್ಯಾಟರ್ ಡೇವಿಡ್ ವಾರ್ನರ್ ಕೇವಲ 85 ಎಸೆತಗಳಲ್ಲಿ ತಮ್ಮ 21ನೇ ಏಕದಿನ ಶತಕವನ್ನು ಬಾರಿಸಿದರು. ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆಯೇ ಮೇಲೆ ಜಿಗಿದು ಗಾಳಿಯಲ್ಲಿ ಗುದ್ದಿದರು. ಅಲ್ಲದೆ ತಮ್ಮ ನೆಚ್ಚಿನ ಪುಷ್ಪ ಚಿತ್ರದ ಶೈಲಿಯಲ್ಲಿ ಆ್ಯಕ್ಷನ್ ಮಾಡಿದ್ದು ವಿಶೇಷವಾಗಿತ್ತು.


#PakistanvsAustralia #ChinnaswamyStadium #PakistanFailure #BabarAzamv #PatCummins #DavidWarner, #MohammedRizwan #AbdullaShafiq #AdamZampa #MichelStark #Australiavictory #DavidWarnerDance #Bangalore, #Pakistancricketfans #ShaheenShaAfridi #TeamIndiafans #Pakistanzindabad,

~HT.188~ED.31~PR.28~