ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಬೇಕು ಎಂದು ಪಾಕಿಸ್ತಾನಿ ಯುವಕನೊಬ್ಬ ಬೆಂಗಳೂರು ಪೊಲೀಸರ ಜತೆ ವಾಗ್ವಾದ ನಡೆಸಿದ ಪ್ರಕರಣವೊಂದು ನಡೆದಿದೆ. ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪ್ರಕರಣ ನಡೆದಿದೆ.
#PakistanvsAustralia #ChinnaswamyStadium #PakistanFailure #BabarAzamv #PatCummins #DavidWarner, #MohammedRizwan #AbdullaShafiq #AdamZampa #MichelStark #Australiavictory #DavidWarnerDance #Bangalore, #Pakistancricketfans #ShaheenShaAfridi #TeamIndiafans #Pakistanzindabad,