ಬಾಂಗ್ಲಾ ಬೌಲರ್ ಕೊಹ್ಲಿಗೆ ಎಸೆದ ವೈಡ್ ಬಾಲ್ ಬಗ್ಗೆ ಖಡಕ್ ಉತ್ತರ ಕೊಟ್ಟ ಶುಬ್ಮನ್ ಗಿಲ್

2023-10-21 23

ಭಾರತವು 7 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಮ್‌ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್‌ಗೆ ವೈಡ್‌ ಕುರಿತಾಗಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್, ಆ ಬಗ್ಗೆ ಖಚಿತವಾಗಿ ಗೊತ್ತಿಲ್ಲ ಎಂದು ಹೇಳಿದರು.

#IndiavsBangladesh #IndvsBan #ViratKohli #Viratcentury #ViratcenturyRecords #ViratKohliBowling #ViratFans #Hardikpandyainjury #ShubmanGill #SaraTendulkar #LitonDas #TanzidHasan, #Mahmudullah #RavindraJadejaCatch #jaspritBumrah #ShakibAlHasan
#UmpireRichardKettleborough